ಕೈ ತಪ್ಪಿದ ಹುದ್ದೆ: ಕಚೇರಿಗೆ ಅಲೆದಾಡುತ್ತಿರುವ ಬಡ ವಿಕಲಚೇತನ ಮಹಿಳೆ - The post of Anganwadi activist who is unable to get a disability
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5541126-thumbnail-3x2-hrs.jpg)
ನಾನು ಹುಟ್ಟುತ್ತಲೇ ವಿಕಲಚೇತನೆ, ಮಾನ್ವಿ ತಾಲೂಕಿನ ಗೋರ್ಕಲ್ ಗ್ರಾಮದವಳು. ಪಿಯುಸಿ ಓದಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. ಆದ್ರೆ, ಕೆಲ ಅಧಿಕಾರಿಗಳು ಸೇರಿಕೊಂಡು ನನಗೆ ಮೋಸ ಮಾಡಿದರು ಎಂದು ನೋವು ತೋಡಿಕೊಳ್ಳುತ್ತಿದ್ದಾರೆ ಈ ವಿಶೇಷ ಚೇತನೆ. ಈಕೆ ಕಥೆ ಏನು ಬನ್ನಿ ನೋಡೋಣ.