ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆ: ಆರೋಪಿಗಳಿಗಾಗಿ ಪೊಲೀಸರ ಶೋಧ - ಪ್ರಪಂಚ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4394746-thumbnail-3x2-girl.jpg)
ಆಕೆ ಪ್ರಪಂಚವನ್ನೇ ಅರಿಯದ ಮುಗ್ಧ ಬಾಲಕಿ. ಈ ಕಂದಮ್ಮನಿಗೆ ಚಾಕೊಲೆಟ್ ಆಸೆ ತೋರಿಸಿದ ಕಿರಾತಕರು ಅಪಹರಣ ಮಾಡಿದ್ದರು. ದ್ವೇಷ, ಹಣ ಅಥವಾ ಮತ್ತ್ಯಾವ ಕಾರಣಕ್ಕೆ ಕಿಡ್ನಾಪ್ ಮಾಡಿದ್ರೋ ಗೊತ್ತಿಲ್ಲ. ಸೆ.8 ರಂದು ನಾಪತ್ತೆಯಾಗಿದ್ದ ಬಾಲಕಿ ಗೋಣಿಚೀಲವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
Last Updated : Sep 10, 2019, 10:56 PM IST