ಬೆಳಕಿನ ಹಬ್ಬಕ್ಕೆ ಈಗಲೇ ಸಿದ್ಧತೆ: ಪಟಾಕಿ ಸಿಡಿತದ ಗಾಯಾಳುಗಳಿಗೆ ತುರ್ತು ಸೇವೆ ಒದಗಿಸಲು ಮಿಂಟೋ ಆಸ್ಪತ್ರೆ ಸಜ್ಜು - ಮಿಂಟೋ ಕಣ್ಣಿನ ಆಸ್ಪತ್ರೆ
🎬 Watch Now: Feature Video

ಬೆಂಗಳೂರು: ಬೆಳಕಿನ ಹಬ್ಬಕ್ಕೆ ಇನ್ನು ಕೆಲ ದಿನಗಳು ಮಾತ್ರ ಬಾಕಿ ಇದೆ. ದೀಪಾವಳಿ ಆದ್ಮೇಲೆ ಅಲ್ಲಿ ಪಟಾಕಿ ದರ್ಬಾರ್ ಇದ್ದೇ ಇರುತ್ತೆ. ಪಟಾಕಿ ಇದೇ ಅಂದ್ರೆ ಅಲ್ಲಿ ಅದರ ಅನಾಹುತದ ಸಂಖ್ಯೆ ಕೂಡ ಕಡಿಮೆ ಇರಲ್ಲ. ಹೀಗಾಗಿ ನಗರದ ಮಿಂಟೋ ಕಣ್ಣಿನ ಆಸ್ಪತ್ರೆ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಕುರಿತು ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ನಮ್ಮ ಪ್ರತಿನಿಧಿಯೊಂದಿಗೆ ಮಾತಾನಾಡಿದ್ದಾರೆ.