ಬಸವಕಲ್ಯಾಣದಲ್ಲೂ ಕಮಲ ಅರಳಲಿದೆ: ಸಚಿವ ಪ್ರಭು ಚವ್ಹಾಣ - ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ
🎬 Watch Now: Feature Video
ಬೀದರ್: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದೆ. ಹಾಗಾಗಿ ಬಸವಕಲ್ಯಾಣದ ಮತದಾರರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರನ್ನು 30 ಸಾವಿರ ಅಂತರದಿಂದ ಗೆಲ್ಲಿಸಲಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಸಚಿವರ ತಂಡ ಕೆಲಸ ಮಾಡಿದೆ, ಜನರ ನಾಡಿ ಮಿಡಿತ ಬಿಜೆಪಿಯೊಂದಿಗೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು.