ಶಾಂತಿಯುತ ಪಂಚಮಸಾಲಿ ಸಮಾವೇಶ ನಡೆಸುವಂತೆ ಮನವಿ.. ಸಚಿವ ಸಿ ಸಿ ಪಾಟೀಲ್ - Panchamasali Convention
🎬 Watch Now: Feature Video
ಈ ತಿಂಗಳು ಬೆಂಗಳೂರಿನಲ್ಲಿ ಬೃಹತ್ ಪಂಚಮಶಾಲಿ ಸಮಾರಂಭವನ್ನು ಶಾಂತಿಯುತವಾಗಿ ನಡೆಸುವಂತೆ ಇಬ್ಬರು ಸ್ವಾಮೀಜಿಗಳಿಗೆ ಮನವಿ ಮಾಡಿದ್ದೇವೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ..