ಸಚಿವ ಬಿ.ಸಿ. ಪಾಟೀಲ್ರಿಂದ ಲೋಕಾರ್ಪಣೆಗೊಳ್ಳಲಿದೆ ಕುಷ್ಟಗಿ ಮೇಲ್ಸೇತುವೆ - Kushtagi Bridge
🎬 Watch Now: Feature Video
ಕುಷ್ಟಗಿಯ ಚತುಷ್ಪಥ ಮೇಲ್ಸೇತುವೆ ಉದ್ಘಾಟನೆಗೆ ಒಂದಿಲೊಂದು ವಿಘ್ನ ಎದುರಾಗಿತ್ತು. ಅಲ್ಲದೆ ಸೇತುವೆಯ ಲೋಕಾರ್ಪಣೆ ಮಾಡಲು ಹಲವು ನಾಯಕರ ಹೆಸರು ಕೇಳಿಬಂದಿತ್ತು. ಆದರೆ ಇದೀಗ ಕೃಷಿ ಸಚಿವ ಹಾಗೂ ಕೊಪ್ಪಳ ಉಸ್ತುವಾರಿ ಸಚಿವರಾದ ಬಿ.ಸಿ. ಪಾಟೀಲ್ ಅವರು ಮೇಲ್ಸೇತುವೆ ಲೋಕಾರ್ಪಣೆ ಮಾಡುವುದು ನಿಶ್ಚಯವಾಗಿದೆ.