ವಿಕ್ಟೋರಿಯಾ ಆಸ್ಪತ್ರೆಗೆ ಸಚಿವರ ದಿಢೀರ್ ಭೇಟಿ: ಗಡ್ಡ ಬಿಟ್ಟ ಮೆಡಿಕಲ್ ವಿದ್ಯಾರ್ಥಿಗೆ ಶಿಸ್ತಿನ ಪಾಠ - Action for skill lab for 17 medical colleges
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5955131-thumbnail-3x2-sana.jpg)
ವೈದ್ಯಕೀಯ ವಿದ್ಯಾರ್ಥಿಗೆ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಶಿಸ್ತಿನ ಪಾಠ ಹೇಳಿಕೊಟ್ಟ ಪ್ರಸಂಗ ಇವತ್ತು ನಡೆಯಿತು. ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಚಿವರು, ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಈ ಕುರಿತ ರಿಪೋರ್ಟ್ ಇಲ್ಲಿದೆ.