ಮಹಾರಾಜರು ಹಾಗೂ ದೇವಿಯ ಸೇವೆಗೆ ಸಜ್ಜಾಗಿವೆ ಮಿಂಚು - ಗುಡುಗು! - ಶಂಕರ್
🎬 Watch Now: Feature Video
ಮೈಸೂರಿನ ಎಂ.ಆರ್ ನಗರ ನಿವಾಸಿ ಶಂಕರ್ ಅವರು ತಮ್ಮ ಜೋಡಿ ಎತ್ತುಗಳಾದ ಮಿಂಚು ಮತ್ತು ಗುಡುಗು ಜತೆ ಅರಮನೆಗೆ ಆಗಮಿಸಿದ್ದು, ತಾಯಿ ಚಾಮುಂಡೇಶ್ವರಿ ಹಾಗೂ ಮಹಾರಾಜರ ಸೇವೆಗೆ ಮುಂದಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಇವರು ಅರಮನೆಯ ಸೇವೆಯಲ್ಲಿ ತೊಡಗಿದ್ದು, ಅದರ ಸಂಪೂರ್ಣ ವಿವರ ಇಲ್ಲಿದೆ.