ಸರ್ಕಾರಿ ಶಾಲೆಯಲ್ಲಿ ಎಳೆ ವಯಸ್ಸಿನಲ್ಲೇ ದೇಶ ಕಾಯುವ ತರಬೇತಿ... ಸೇನೆ ಸೇರುವ ತವಕದಲ್ಲಿ ಮಕ್ಕಳು - Military training for school children in government school
🎬 Watch Now: Feature Video
ಸೈನ್ಯಕ್ಕೆ ಸೇರಬೇಕು ಅಂದ್ರೆ ಅಲ್ಲಿ ನಡೆಸುವ ದೈಹಿಕ ಹಾಗೂ ಬೌದ್ಧಿಕ ಪರೀಕ್ಷೆಗಳಿಗೆ ಸಾಕಷ್ಟು ಪೂರ್ವ ತಯಾರಿ ಇರಬೇಕು. ಸೈನ್ಯಕ್ಕೆ ಸೇರುವ ಗಾಢವಾದ ಆಸೆಯಿದ್ದರೂ ಪೂರ್ವ ತಯಾರಿ ಇಲ್ಲದಿದ್ದರೆ ಪ್ರಯೋಜನವಿಲ್ಲ. ಇದನ್ನು ಮನಗಂಡಿರುವ ಸರ್ಕಾರಿ ಶಾಲೆಯೊಂದು ಮಕ್ಕಳಲ್ಲಿ ದೇಶಭಕ್ತಿ ಹಾಗೂ ಸೈನ್ಯಕ್ಕೆ ಸೇರುವ ಆಸಕ್ತಿ ಮೂಡಿಸಲು ಮಕ್ಕಳಿಗೆ ಸೇನಾ ತರಬೇತಿ ಮಾದರಿಯಲ್ಲಿ ತರಬೇತಿ ನೀಡುತ್ತಿದೆ. ಅಪ್ಪಟ ಸೈನಿಕರಂತೆ ದಿರಿಸು ಧರಿಸಿ ಆ ಮಕ್ಕಳು ಸೈನಿಕರಾಗಲು ಪೂರ್ವ ತರಬೇತಿ ಪಡೆಯುತ್ತಿದ್ದಾರೆ. ಹಾಗಾದ್ರೆ ಆ ಶಾಲೆ ಯಾವುದು? ಮಕ್ಕಳಿಗೆ ಅಲ್ಲಿ ಏನೇನು ಟ್ರೈನಿಂಗ್ ಕೊಡಲಾಗ್ತಿದೆ. ನೀವೇ ನೋಡಿ...