ಕಾಲೇಜು ವಿದ್ಯಾರ್ಥಿಗಳಿಗೆ ‘ಬಿಸಿಯೂಟ ಭಾಗ್ಯ’, ಇದು ಗ್ರಾಮಸ್ಥರು ಹಾಗೂ ದಾನಿಗಳ ಶ್ರಮದ ಫಲ - college students
🎬 Watch Now: Feature Video
ಅದು ಗಡಿ ಗ್ರಾಮದಲ್ಲಿರುವ ಬಡ ಮಕ್ಕಳ ಸರ್ಕಾರಿ ಕಾಲೇಜು. ಅಲ್ಲಿ ಮಕ್ಕಳು ಓದಿಗಿಂತ ಹೆಚ್ಚಾಗಿ ಉಪವಾಸ ಮಾಡೋದೆ ಹೆಚ್ಚಾಗಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿದ್ದ ಕಾಲೇಜು ಮಕ್ಕಳಿಗೆ ಅಲ್ಲಿನ ಗ್ರಾಮಸ್ಥರು ಹಾಗೂ ದಾನಿಗಳು ದಾಸೋಹಿಗಳಾಗಿದ್ದು, ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.