thumbnail

By

Published : Jan 12, 2020, 9:01 AM IST

ETV Bharat / Videos

ಮತ್ಸ್ಯ ಮೇಳದಲ್ಲಿ ಮೀನುಗಳೊಂದಿಗೆ ಸೆಲ್ಫಿಗೆ ಮೊರೆ ಹೋದ ಯುವಕ, ಯುವತಿಯರು... ವಿಡಿಯೋ!

ಗಣಿನಾಡು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಹಂಪಿ ಉತ್ಸವದ ನಿಮಿತ್ತ ಹಂಪಿ ಗ್ರಾಮ ಪಂಚಾಯತ್ ಮುಂಭಾಗದ ಮಾತಂಗ ಪರ್ವತ ಮೈದಾನದಲ್ಲಿ ಮತ್ಸ್ಯ ಮೇಳ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳು, ಯುವಕರು, ಯುವತಿಯರು ಮೀನುಗಳೊಂದಿಗೆ ಸೆಲ್ಫಿಗೆ ಮೊರೆ ಹೋದ್ರೆ, ಇನ್ನು ಕೆಲವರು ಬಣ್ಣ ಬಣ್ಣದ ಮೀನುಗಳ ಫೋಟೊಗಳನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು ವಿಶೇಷವಾಗಿತ್ತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.