ಸರ್ಕಾರಿ ಶಾಲೆಯಾದರೇನಂತೆ ಸ್ವಚ್ಛ, ಸುಂದರ.. ಆವರಣ ಶುಚಿಗೊಳಿಸಿದ 'ಪರೋಪಕಾರಂ' ತಂಡ - govt school
🎬 Watch Now: Feature Video
ಕೊರೊನಾ ಲಾಕ್‌ಡೌನ್ ಹಿನ್ನೆಲೆ ಶಾಲಾ-ಕಾಲೇಜುಗಳು ಮುಚ್ಚಿ ಎರಡು ವರ್ಷಗಳೇ ಕಳೆದಿವೆ. ಇದೀಗ ಶಾಲೆಗಳ ಆರಂಭಕ್ಕೆ ಸರ್ಕಾರ ಸಿದ್ಧತೆ ನಡೆಸಿರುವ ಬೆನ್ನಲ್ಲೇ, ಶಿವಮೊಗ್ಗದ ಪರೋಪಕಾರಂ ತಂಡ ಸರ್ಕಾರಿ ಶಾಲೆಗಳ ಆವರಣ ಸ್ವಚ್ಛತೆ ಹಾಗೂ ಆಭಿವೃದ್ಧಿಗೆ ಮುಂದಾಗಿದೆ.