ಆಟೋ ಚಾಲಕರು, ಕೂಲಿ ಕಾರ್ಮಿಕರಿಗೆ ಧ್ರುವ ಸರ್ಜಾ ಅಭಿಮಾನಿಗಳಿಂದ ಮಾಸ್ಕ್ ವಿತರಣೆ - Druva Sarja fans in Bellary

🎬 Watch Now: Feature Video

thumbnail

By

Published : Mar 29, 2020, 9:38 AM IST

ಕೊರೊನಾ ವೈರಸ್ ಪರಿಣಾಮದಿಂದ ಇಡೀ ದೇಶವೇ ಲಾಕ್‌ಡೌನ್ ಸ್ಥಿತಿಯಲ್ಲಿದೆ. ಪ್ರಾಣಕ್ಕೆರವಾಗುವ ವೈರಸ್ ತಡೆಯಲು ಮುಖಕ್ಕೆ ಮುಖಗವಸು ಹಾಕುವುದು ಅವಶ್ಯಕ. ಈ ನಿಟ್ಟಿನಲ್ಲಿ ಗಣಿನಗರಿಯ ಆಟೋ ರಿಕ್ಷಾ ಚಾಲಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ನಟ ಧ್ರುವ ಸರ್ಜಾ ಅಭಿಮಾನಿಗಳು ಮಾಸ್ಕ್ ವಿತರಿಸಿದ್ರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.