ವಿಧಾನಸಭೆ ಸಭಾಂಗಣ ಪ್ರವೇಶಿಸದಂತೆ ಪೊಲೀಸ್ ಕಮಿಷನರ್ ಅವರನ್ನು ತಡೆದ ಮಾರ್ಷಲ್ಗಳು: ಕಾರಣ? - ಪೊಲೀಸ್ ಆಯುಕ್ತರನ್ನು ತಡೆ ಹಿಡಿದ ಮಾರ್ಷಲ್
🎬 Watch Now: Feature Video
ಬೆಂಗಳೂರು: ವಿಧಾನಸಭೆ ಸಭಾಂಗಣದ ಒಳ ಹೋಗಲು ನಗರ ಪೊಲೀಸ್ ಆಯುಕ್ತರನ್ನು ಮಾರ್ಷಲ್ಗಳು ತಡೆಹಿಡಿದರು. ರಾಜ್ಯಪಾಲರ ಜೊತೆಗೆ ಆಗಮಿಸಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ವಿಧಾನಸಭೆ ಸಭಾಂಗಣದ ಒಳಗೆ ಹೋಗುವ ವೇಳೆ ಮಾರ್ಷಲ್ಗಳು ಬಾಗಿಲು ಮುಚ್ಚಿ ತಡೆದರು. ಖಾಕಿ ಡ್ರೆಸ್ನಲ್ಲಿ ವಿಧಾನಸಭೆ ಸಭಾಂಗಣಕ್ಕೆ ಹೋಗುವ ಹಾಗಿಲ್ಲ. ಹೀಗಾಗಿ ಭಾಸ್ಕರ್ ರಾವ್ರನ್ನು ಮಾರ್ಷಲ್ಗಳು ತಡೆದ್ರು. ಬಳಿಕ ಒಳಗೆ ಬಿಡಲಾಯಿತು.