ಕರಾವಳಿಯ ಗಂಡು ಕಲೆ ಮರಾಠಿಯಲ್ಲೂ ಪ್ರದರ್ಶನ...ಯಕ್ಷಗಾನ ಕಲಾ ಶ್ರೀಮಂತಿಕೆಗೆ ಮರುಳಾದ ಮರಾಠಿಗರು - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3643117-thumbnail-3x2-udupi.jpg)
ಉಡುಪಿ: ಕರ್ನಾಟಕದ ಕರಾವಳಿಯ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು ಯಕ್ಷಗಾನ. ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳಿಂದ ಕೂಡಿದ ಅದ್ಭುತ ಕಲೆ ಯಕ್ಷಗಾನ. ಇಂತಹ ಕಲೆ ಈಗ ರಾಜ್ಯದ ಗಡಿದಾಟಿ ಹೊರ ರಾಜ್ಯದಲ್ಲೂ ಪ್ರದರ್ಶನಕ್ಕೆ ಸಿದ್ಧವಾಗುತ್ತಿದೆ.