ಕೊರೊನಾ ನಿರ್ಮೂಲನೆಗೆ ಮಹಾರಾಜ ಮಠದಲ್ಲಿ ಮಂತ್ರಪಠಣ - ಕೊರೊನಾ ಸಾಂಕ್ರಾಮಿಕ
🎬 Watch Now: Feature Video
ವಿಶ್ವವನ್ನೇ ನಡುಗಿಸುತ್ತಿರುವ ಕೊರೊನಾ ನಿರ್ಮೂಲನೆಗಾಗಿ ಸುರಪುರ ತಾಲೂಕಿನ ಕೂಡಲಗಿಯ ಸದ್ಗುರು ಶಾಂತಾನಂದ ಸರಸ್ವತಿ ಬಾಬಾ ಮಹಾರಾಜ ಮಠದಲ್ಲಿ ಮಂತ್ರಪಠಣ ಮಾಡಲಾಯಿತು. ಭಾರತ ಸಂಪ್ರದಾಯದಲ್ಲಿ ಈ ಹಿಂದೆಯು ಅನೇಕ ಸಾಂಕ್ರಾಮಿಕ ರೋಗಗಳ ನಿರ್ಮೂಲನೆಗೆ ಹೋಮ-ಹವನ, ಯಜ್ಞ-ಯಾಗಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಅದೇ ಮಾದರಿಯಲ್ಲಿ ಈಗ ಕೂಡಲಗಿ ಮಠದಲ್ಲಿ ಮಂತ್ರ ಪಠಿಸಿ ಪ್ರಾರ್ಥನೆ ಮಾಡಿಕೊಂಡಿದ್ದು, ಕೊರೊನಾ ನಿರ್ಮೂಲನೆಯಾಗಲಿ ಎಂಬುದು ಈ ಯಾಗದ ಉದ್ದೇಶ.