ಕಾಫೀನಾಡಿನ ಕೋದಂಡರಾಮನಿಗೆ ನಿತ್ಯವೂ ಕನ್ನಡದಲ್ಲೇ ಮಂತ್ರಪುಷ್ಪ.. ಇದು ಕಣ್ಣನ್ ದೇವಾಲಯ!! - Mantra chanting in Kannada at Kodandarama Temple
🎬 Watch Now: Feature Video
ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಾಫಿನಾಡು ಚಿಕ್ಕಮಗಳೂರು ತನ್ನದೇ ಆದ ಚಾಪು ಮೂಡಿಸಿದೆ. ಇಲ್ಲಿಂದ ಐದಾರು ಕಿ.ಮೀ. ದೂರದ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಕೋದಂಡರಾಮನಿಗೆ ಕನ್ನಡದಲ್ಲೇ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಗುತ್ತದೆ. ದೇವಾಲಯಗಳಲ್ಲಿ ಸಂಸ್ಕ್ರತದಲ್ಲಿ ಮಂತ್ರ ಪಠಣ ಮಾಡುವುದು ಸಾಮಾನ್ಯ. ಆದ್ರೆ, ಈ ದೇವಾಲಯದ ಅರ್ಚಕರಾಗಿರುವ ಹಿರೇಮಗಳೂರು ಕಣ್ಣನ್, ಕನ್ನಡದಲ್ಲೇ ಮಂತ್ರ ಪಠಿಸಿ, ಪೂಜೆ ಮಾಡುತ್ತಾರೆ.