ಕಲಾಕೃತಿಗಳ ಮಾರಾಟಕ್ಕೆ ಹೊಸ ಐಡಿಯಾ.. ಪ್ರದರ್ಶಿತ ಪೇಂಟಿಂಗ್ಸ್ ಆನ್ಲೈನ್ನಲ್ಲೂ ಲಭ್ಯ!
![ETV Thumbnail thumbnail](https://etvbharatimages.akamaized.net/etvbharat/prod-images/320-214-4772379-thumbnail-3x2-brm.jpg)
ಚಿತ್ರ ಕಲಾಕೃತಿಗಳು ಅಂದ್ರೇ ಯಾರಿಗಿಷ್ಟ ಇಲ್ಲ ಹೇಳಿ.. ಅದ್ರಲ್ಲೂ ಕೆಲವರು ತಮಗೆ ಇಷ್ಟದ ಚಿತ್ರಗಳನ್ನು ಖರೀದಿಸಲು ಇಚ್ಛಿಸ್ತಾರೆ. ಆದ್ರೆ, ಕೆಲವೊಮ್ಮೆ ಅದು ಸಾಧ್ಯವಾಗಲ್ಲ. ಅಂಥವರಿಗಾಗಿಯೇ ಇಲ್ಲೋರ್ವ ವ್ಯಕ್ತಿ ಒಂದು ಹೊಸ ವೇದಿಕೆ ಮೂಲಕ ಚಿತ್ರ ಖರೀದಿದಾರರನ್ನು ಸೆಳೆಯುತ್ತಿದ್ದಾರೆ.