ಪಾಲಿಕೆ ಚುನಾವಣೆ ಟಿಕೆಟ್ ಹಂಚಿಕೆ... ಜನಾರ್ದನ್ ಪೂಜಾರಿ ಬಣಕ್ಕೆ ಹಿನ್ನಡೆ? - Karnataka political development
🎬 Watch Now: Feature Video
ಕರಾವಳಿಯಲ್ಲಿ ಕೇಂದ್ರದ ಮಾಜಿ ಸಚಿವ ಜನಾರ್ದನ್ ಪೂಜಾರಿ ಈಗಲೂ ಒಂದು ಹೆಸರಿದೆ. ಈ ಹಿಂದೆ ಅವರು ಮಾಡಿರೋ ಒಂದಿಷ್ಟು ಕೆಲಸಗಳನ್ನ ಸ್ಮರಿಸೋರಿದಾರೆ. ಆದರೆ, ದಿನದಿಂದ ದಿನಕ್ಕೆ ಕಾಂಗ್ರೆಸ್‌ನಲ್ಲಿ ಅವರ ಪಾತ್ರ ಕಡಿಮೆಯಾಗ್ತಿದೆಯಾ? ಇಂತಹ ಪ್ರಶ್ನೆಗೆ ಕಾರಣ ಪಾಲಿಕೆ ಚುನಾವಣೆ ಹಂಚಿಕೆ ಟಿಕೆಟ್ ಪ್ರಕ್ರಿಯೆ.