ಮಂಡ್ಯದಲ್ಲಿ ಕೊರೊನಾ ನಿಯಮ ಮರೆತು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ - coronavirus cases in Mandya
🎬 Watch Now: Feature Video
ಮಂಡ್ಯ: ರಾಜ್ಯದಲ್ಲಿ ಕರ್ಫ್ಯೂ ಹಿನ್ನೆಲೆಯಲ್ಲಿ ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ ಎರಡನೇ ಅಲೆ ಭೀತಿ ಹೆಚ್ಚಾಗಿದೆ. ಆದರೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದು, ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಮಂಡ್ಯದ ಹೊಳಲು ಸರ್ಕಲ್ ಬಳಿ ಮಾರುಕಟ್ಟೆ ಸ್ಥಳಾಂತರಿಸಿದ್ದು, ಎಂದಿನಂತೆ ಮಾರುಕಟ್ಟೆ ಜನಜಂಗುಳಿಯಿಂದ ಕೂಡಿತ್ತು. ಜನ ಕೊರೊನಾ ನಿಯಮ ಮರೆತು ವಸ್ತುಗಳನ್ನು ಖರೀದಿಸಿದರು.
Last Updated : May 1, 2021, 1:56 PM IST