ಮೂರು ಕೊಲೆ, ಒಂದು ಆತ್ಮಹತ್ಯೆ: ಸಜ್ಜನ ವ್ಯಕ್ತಿ ಮನೆಯಲ್ಲಿ ರಕ್ತದ ಕೋಡಿ! - ಪತ್ನಿ ಮಕ್ಕಳನ್ನ ಕೊಲೆ ಮಾಡಿದ ಪತಿ
🎬 Watch Now: Feature Video
ಉಡುಪಿ ಜಿಲ್ಲೆಯ ಗೋಳಿಯಂಡಿ ಗ್ರಾಮಕ್ಕೆ ಗರ ಬಡಿದಂತಾಗಿದೆ. ಒಂದೇ ಸೂರಿನಡಿಯಲ್ಲಿ ಮೂರು ಕೊಲೆ, ಒಂದು ಆತ್ಮಹತ್ಯೆಯಾಗಿದೆ. ಗಾಯ ಕಂಡರೂ ಕಣ್ಣೀರಿಡುವಷ್ಟು ಮುಗ್ದರೇ ತುಂಬಿರುವ ಹಳ್ಳಿಯಲ್ಲಿ ಏಕಕಾಲಕ್ಕೆ ನಾಲ್ವರ ಮೃತದೇಹ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ತಾಯಿ ಮಕ್ಕಳನ್ನು ಕೊಂದಿದ್ಯಾರು?. ಪತಿರಾಯನ ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟವರಾರು? ಎಂಬುದೇ ಯಕ್ಷ ಪ್ರಶ್ನೆಯಾಗಿದೆ.