ಸೀಲ್​​ಡೌನ್​​​ ಏರಿಯಾದಲ್ಲಿ ವ್ಯಕ್ತಿಗೆ ಹೃದಯಾಘಾತ.. ಮೃತದೇಹ ಸಾಗಿಸಲು ಕೈಜೋಡಿಸಿದ ಮುಸ್ಲಿಮರು!! - tumkur sealdown area

🎬 Watch Now: Feature Video

thumbnail

By

Published : May 13, 2020, 10:08 AM IST

ಕೊರೊನಾ ಭೀತಿಯಿಂದ ಸೀಲ್​​ಡೌನ್​ ಆಗಿರುವ ಇಲ್ಲಿನ ಕೆಹೆಚ್‌​​ಬಿ ಕಾಲೋನಿಯಲ್ಲಿ 60 ವರ್ಷದ ನಾರಾಯಣ್​ ರಾವ್​ ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ವೇಳೆ ಕೊರೊನಾ ಭೀತಿಯಿಂದ ಶವವನ್ನು ಆ್ಯಂಬುಲೆನ್ಸ್​ನಲ್ಲಿರಿಸಲು ಕೆಲವರು ಹಿಂದೇಟು ಹಾಕುತ್ತಿದ್ದರು. ಈ ವೇಳೆ ಅಲ್ಲೇ ನಿಂತಿದ್ದ ಮುಸ್ಲಿಂ ಯುವಕರು ಶವವನ್ನು ಆ್ಯಂಬುಲೆನ್ಸ್​ಗೆ ರವಾನಿಸಲು ನೆರವಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.