ಮಲ್ಪೆಯಲ್ಲಿ ಕಂಡುಬಂತು ಚಂಡಮಾರುತದ ದೃಶ್ಯ! - Malpe Hurricane scene video news
🎬 Watch Now: Feature Video
ಉಡುಪಿ: ಚಂಡಮಾರುತದ ಮುನ್ಸೂಚನೆ ಇದ್ದ ಜಿಲ್ಲೆಯಲ್ಲಿ ಮಳೆಯ ಆಗಮನವಾಗಿದೆ. ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಮಲ್ಪೆ ಸೈಂಟ್ ಮೇರಿಸ್ ದ್ವೀಪದ ಬಳಿ ಸಮುದ್ರದಲ್ಲಿ ಸುಂಟರಗಾಳಿ ಬೀಸುತ್ತಿರುವ ದೃಶ್ಯವನ್ನು ಸೆರೆಹಿಡಿಯಲಾಗಿದೆ. ದ್ವೀಪದ ಬಳಿ ದಟ್ಟವಾಗಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಸಮುದ್ರದ ನೀರು, ಸುಂಟರಗಾಳಿ ಬೀಸುತ್ತಿರೋ ದೃಶ್ಯವನ್ನು ಬೀಚ್ ಸ್ಥಳೀಯರು ಸೆರೆ ಹಿಡಿದಿದ್ದಾರೆ.