ಗಡಿ ಕಾಯಬಯಸುವ ದೇಶಪ್ರೇಮಿಗಳಿಗಿದೆ ಮಲ್ನಾಡ್ ಸೋಲ್ಜರ್ ಸೆಂಟರ್! - undefined
🎬 Watch Now: Feature Video
ಶಿವಮೊಗ್ಗ:ಅವರು ಭಾರತೀಯ ಸೇನೆಯಲ್ಲಿ 18 ವರ್ಷ ಸೇವೆ ಮಾಡಿದವರು.ಸೇನೆಯಲ್ಲಿ ನಿವೃತ್ತಿಯಾದ ಬಳಿಕ ಯಾವುದಾದ್ರೂ ಕೆಲಸ ಅಥವಾ ಬಿಸ್ನೆಸ್ ಮಾಡಿ ಚೆನ್ನಾಗಿ ದುಡ್ಡು ಸಂಪಾದನೆ ಮಾಡಿ ಆರಾಮಾಗಿ ಲೈಫ್ ಎಂಜಾಯ್ ಮಾಡಬಹುದಿತ್ತು.ಆದ್ರೆ ತನ್ನ ಸೇವಾನುಭವ ವ್ಯರ್ಥವಾಗಬಾರದು ಅಂತ ಅವರು ಮಾಡ್ತಿರೋ ಕಾರ್ಯ ನೂರಾರು ಯುವಕರಿಗೆ ಪ್ರೇರಣೆ ನೀಡಿದೆ.
Last Updated : May 19, 2019, 10:12 PM IST