ದುರುಳರ ಹುಟ್ಟಡಗಿಸಿದ ಕನ್ನಡಿಗ 'ಸಜ್ಜನ'ರ್: ತಮ್ಮನ ಬಗ್ಗೆ ಸಹೋದರ ಹೇಳಿದ್ದು ಹೀಗೆ - ಎನ್ಕೌಂಟರ್ ಬಗ್ಗೆ ತಂದೆ ಪ್ರತಿಕ್ರಿಯೆ
🎬 Watch Now: Feature Video
ಹುಬ್ಬಳ್ಳಿ: ಹುಬ್ಬಳ್ಳಿ ಮೂಲದ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ಅವರಿಂದ ಅತ್ಯಾಚಾರಿಗಳ ಎನ್ಕೌಂಟರ್ ಆಗಿದೆ. ಇವರ ಈ ಕೆಲಸಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ವೈದ್ಯರಾಗಿರುವ ಅವರ ಸಹೋದರ ಡಾ. ಮಲ್ಲಿಕಾರ್ಜುನ ಸಜ್ಜನರ್ ಈಟಿವಿ ಭಾರತ ಜೊತೆ ಮಾತನಾಡಿ ಸಹೋದರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated : Dec 6, 2019, 6:42 PM IST