ಏನ್ಮಾಡ್ಬೇಕಂತಾ ನಮ್ಗ್ ತಿಳೀವಲ್ದ್‌ರೀ,, ನಮ್ನಾ ನಡುನೀರಾಗ್ ಕೈಬಿಡ್ಬೇಡ್ರೀ,, ಇದು ನೆರೆ ಸಂತ್ರಸ್ತರ ಗೋಳ್ರಪ್ಪೋ.. - malaprabha flood story
🎬 Watch Now: Feature Video
ಆ ಗ್ರಾಮ ಮಲಪ್ರಭ ಹಾಗೂ ಬೆಣ್ಣೆಹಳ್ಳದ ಪ್ರವಾಹಕ್ಕೆ ಸಿಲುಕಿ ಅಕ್ಷರಶಃ ನಲುಗಿ ಹೋಗಿತ್ತು. ಮೂರು ದಿನಗಳ ಕಾಲ ಊರಲ್ಲಿ ನೀರು ನಿಂತು ಗ್ರಾಮದ ಅನೇಕ ಮನೆಗಳು ಬಿದ್ದು ಹೋಗಿವೆ. ಇನ್ನು ಅಳಿದುಳಿದಿರೋ ಮನೆಗಳು ಯಾವಾಗ ಬೀಳುತ್ತೋ ಎನ್ನೋದನ್ನು ಹೇಳೋಕಾಗದ ಸ್ಥಿತಿ. ಇಲ್ಲಿ ಜೀವಭಯದಲ್ಲಿ ಕಾಲ ದೂಡುವುದಕ್ಕಿಂತ ಗ್ರಾಮವನ್ನೇ ಸ್ಥಳಾಂತರಗೊಳಿಸಿ ನಮ್ಮ ಜೀವ ಕಾಪಾಡಿ ಅಂತಿದ್ದಾರೆ ಗ್ರಾಮಸ್ಥರು.