ಕುಶಾಲನಗರದಲ್ಲಿ ವಿಘ್ನವಿನಾಶಕನ ಅದ್ಧೂರಿ ರಥೋತ್ಸವ - ಕೊಡಗು ಮಹಾಗಣಪತಿ ಜಾತ್ರಾ ಮಹೋತ್ಸವ ಸುದ್ದಿ
🎬 Watch Now: Feature Video
ಕೊಡಗು ಜಿಲ್ಲೆ ಕುಶಾಲನಗರದಲ್ಲಿ ವಿಘ್ನವಿನಾಶಕ ಗಜಮುಖನ ರಥೋತ್ಸವ ಶ್ರದ್ಧಾ-ಭಕ್ತಿಯಿಂದ ನೆರವೇರಿತು. ಸಹಸ್ರ ಸಂಖ್ಯೆಯ ಭಕ್ತಗಣ ವಿಘ್ನವಿನಾಶಕನ ತೇರೆಳೆದು ಭಕ್ತಿಯ ಪರಾಕಾಷ್ಠೆ ಮೆರೆದರು.