ಶಿವಗಿರಿಯ 'ಬೋಲೇನಾಥನ' ಅದ್ದೂರಿ ರಾತ್ರಿಗೂ ಕೊರೊನಾ ಅಡ್ಡಿ! - ಶಿವಗಿರಿಯಲ್ಲಿ ಮಹಾಶಿವರಾತ್ರಿ ಸಂಭ್ರಮ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10955500-thumbnail-3x2-sanju.gif)
ಶಂಭೋಶಂಕರ, ಸಾಂಬಸದಾಶಿವ, ಬೋಲೇನಾಥ.. ಹೀಗೆ ಭಕ್ತರಿಂದ ನಾನಾ ಅಭಿದಾನಗಳನ್ನು ಪಡೆಯುವ ಪರಮೇಶ್ವರನನ್ನು ಭಯಭಕ್ತಿಯಿಂದ ಸ್ಮರಿಸುವ ದಿನವೇ ಮಹಾಶಿವರಾತ್ರಿ. ಈ ದಿನದ ವಿಶೇಷ ಪೂಜೆಗಾಗಿ ನಗರದ ಹೊರವಲಯದ ಶಿವಗಿರಿಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಆದ್ರೆ ಅದ್ದೂರಿ ಆಚರಣೆಗೆ ಕೊರೊನಾ ಅಡ್ಡಿಯಾಗಿದೆ.
Last Updated : Mar 10, 2021, 11:21 PM IST