ರಮಾಡ ಹೋಟೆಲ್ನಲ್ಲಿ ಮಧ್ಯಪ್ರದೇಶ ಬಂಡಾಯ ಶಾಸಕರ ವಾಸ್ತವ್ಯ - ರಮಾಡ ಹೋಟೆಲ್
🎬 Watch Now: Feature Video
ಮಧ್ಯಪ್ರದೇಶದ ರಾಜಕೀಯ ಅಸ್ಥಿರತೆಗೆ ಕರ್ನಾಟಕ ವೇದಿಕೆಯಾಗಿದೆ, ಬಂಡಾಯ ಕಾಂಗ್ರೆಸ್ ಶಾಸಕರು ಸದ್ಯ ಯಲಹಂಕದ ರಮಾಡ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಆದರೆ ಈ ಮಧ್ಯೆ ಹೋಟೆಲ್ನಲ್ಲಿರುವ ಶಾಸಕರೊಬ್ಬರಿಗೆ ಹೃದಯ ಸಂಬಂಧಿ ಕಾಯಿಲೆ ಇದೆ ಎನ್ನಲಾಗಿದ್ದು,ಆಂಬ್ಯುಲೆನ್ಸ್ ನಲ್ಲಿ ಬಂದ ವೈದ್ಯರ ತಂಡ ಹೋಟೆಲ್ ಒಳಗೆ ತೆರಳಿದ್ದು ಕುತೂಹಲಕ್ಕೆ ಕಾರಣವಾಗಿದೆ.