ಐಐಟಿ ವಿದ್ಯಾರ್ಥಿಯ ನೂತನ ಆವಿಷ್ಕಾರ... ಕೇವಲ 500 ರೂ.ಗೆ ಸಿಗುತ್ತೆ ವಾಯು ಶುದ್ಧೀಕರಣ ಯಂತ್ರ

🎬 Watch Now: Feature Video

thumbnail

By

Published : Mar 2, 2020, 11:42 PM IST

ಬೆಂಗಳೂರು: ನಗರದ ಖಾಸಗಿ ಹೋಟೆಲ್​ನಲ್ಲಿ 11ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ ನಡೆಯುತ್ತಿದೆ. ಈ ಪ್ರದರ್ಶನದಲ್ಲಿ ದೆಹಲಿಯ ಐಐಟಿ ವಿದ್ಯಾರ್ಥಿ ಮೊಹಮ್ಮದ್ ಫರಾಜ್ ಎಬುವರು ಕೇವಲ 500 ರೂ. ಬಳಸಿ ನ್ಯಾನೋ ತಂತ್ರಜ್ಞಾನ ಉಪಯೋಗಿಸಿಕೊಂಡು ವಾಯು ಶುದ್ಧೀಕರಣ ಯಂತ್ರವನ್ನು ಕಂಡು ಹಿಡಿದಿದ್ದಾರೆ. ಈಟಿವಿ ಭಾರತ್​ನೊಂದಿಗೆ ತಮ್ಮ ಪ್ರಯೋಗದ ಕುರಿತು ಫರಾಜ್ ಮಾತನಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.