ಏನೇ ಅಡ್ಡಿ ಬಂದರೂ ಗೆಲುವು ನನ್ನದೇ.. ಈ ಸಂಸದನಿಗೆ ಗೆಲ್ಲುವ ಅಚಲ ವಿಶ್ವಾಸ...!! - undefined

🎬 Watch Now: Feature Video

thumbnail

By

Published : Mar 22, 2019, 7:52 PM IST

ಚುನಾವಣೆಯಲ್ಲಿ ಹ್ಯಾಟ್ರಿಕ್​ ಗೆಲುವು ಸಾಧಿಸಿದ್ದೇನೆ. ಈ ಬಾರಿ ಚುನಾವಣೆ  ನನಗೆ ತುಂಬಾ ಸುಲಭವಾಗಿದೆ. ಉತ್ತಮವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಈ ಬಾರಿ ಕಾರ್ಯಕರ್ತರು ನನ್ನನ್ನು ಗೆಲ್ಲಿಸಲು ಹಗಲಿರುಳೆನ್ನದೇ ಕೆಲಸ ಮಾಡುತ್ತಿದ್ದು, ಈ ಬಾರಿ ಹೆಚ್ಚಿನ ಮತಗಳಿಸಿ ಜಯಶಾಲಿಯಾಗುವೇ ಎಂಬ ವಿಶ್ವಾಸದ ಮಾತುಗಳನ್ನು ಸಿದ್ದೇಶ್ವರ್ 'ಈಟಿವಿ ಭಾರತ್​' ನೊಂದಿಗೆ ಹಂಚಿಕೊಂಡರು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.