ಇಂದಿನಿಂದ ಸಿಲಿಕಾನ್ ಸಿಟಿ ಲಾಕ್ಡೌನ್... 'ಈಟಿವಿ ಭಾರತ' ಪ್ರತ್ಯಕ್ಷ ವರದಿ - Bangalore corona News
🎬 Watch Now: Feature Video

ಬೆಂಗಳೂರು: ಕೊರೊನಾ ಸರಪಳಿ ಮುರಿಯಲು ಸರ್ಕಾರ ಲಾಕ್ಡೌನ್ ಘೋಷಿಸಿದ್ದು, ಸಿಲಿಕಾನ್ ಸಿಟಿಯ ಬಹುತೇಕ ಕಡೆ ಖಾಕಿ ಪಡೆ ಸಂಪೂರ್ಣವಾಗಿ ಅಲರ್ಟ್ ಆಗಿದೆ. ಸದ್ಯ ಅಗತ್ಯ ಸೇವೆ ಬಿಟ್ಟು ಇನ್ನಿತರೆ ಯಾವುದೇ ಸೇವೆಗಳಿಗೆ ಅವಕಾಶ ನೀಡಲಾಗಿಲ್ಲ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನ ಅಳವಡಿಕೆ ಮಾಡಿದ್ದು, ಇಂದಿನಿಂದ ಏಳು ದಿವಸ ಸಿಟಿ ಸಂಪೂರ್ಣ ಸ್ತಬ್ಧವಾಗಲಿದೆ.