ನಿರ್ಗತಿಕ ವೃದ್ಧರು, ಮಕ್ಕಳ ಅನ್ನ ಕಿತ್ತುಕೊಂಡ ಕೊರೊನಾ... ವಸತಿ ಶಾಲೆಗೆ ಬೇಕಿದೆ ಸಹೃದಯಿಗಳ ನೆರವು - ಕೋಲಾರದಲ್ಲಿ ಕೊರೊನಾ ಸೋಂಕು
🎬 Watch Now: Feature Video

ಅಲ್ಲಿದ್ದ ಹತ್ತಾರು ಮಂದಿ ಒಂದಲ್ಲೊಂದು ಕಾರಣಕ್ಕೆ ಹೆತ್ತವರಿಂದ ದೂರವಾದವರು. ಅನಾಥ, ವಿಶೇಷ ಚೇತನ ಮಕ್ಕಳು ಹಾಗೂ ವೃದ್ಧರಿರುವ ವಸತಿ ಶಾಲೆಯಲ್ಲಿ ಕೊರೊನಾ ಎಫ್ಟೆಕ್‌ನಿಂದ ಆಹಾರಕ್ಕಾಗಿ ಹಾಹಾಕಾರ ಶುರುವಾಗಿದೆ. ಹಸಿವಿನಿಂದ ಪರದಾಡುವಂತ ಪರಿಸ್ಥಿತಿ ಎದುರಿಸುತ್ತಿರುವ ಈ ಮುಗ್ಧರ ಕುರಿತ ವರದಿ ಇಲ್ಲಿದೆ...