ಲಾಕ್ಡೌನ್ ಸಡಿಲಿಕೆ: ಕೋಟೆನಾಡಲ್ಲಿ ಅಂಗಡಿಗಳು ಓಪನ್ - ಚಿತ್ರದುರ್ಗದಲ್ಲಿ ಲಾಕ್ಡೌನ್ ಸಡಿಲಿಕೆ
🎬 Watch Now: Feature Video

ಚಿತ್ರದುರ್ಗ: ಕೊರೊನಾ ವೈರಸ್ ಪ್ರಕರಣಗಳು ದಾಖಲಾಗದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಾಕ್ಡೌನ್ ಅನ್ನು ಸಡಿಲಿಸಲಾಗಿದೆ. ಹೀಗಾಗಿ ಅಂಗಡಿ - ಮುಂಗಟ್ಟುಗಳು ತೆರೆದಿವೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ವಾಕ್ಥ್ರೋ ಇಲ್ಲಿದೆ.