ಲಾಕ್ಡೌನ್ ಎಫೆಕ್ಟ್: ನಿರ್ವಹಣೆ ಇಲ್ಲದೇ ಪಾಳುಬಿದ್ದ ರಾಕ್ ಗಾರ್ಡನ್
🎬 Watch Now: Feature Video
ಕಾರವಾರ : ಅದು ಕೊಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಪ್ರವಾಸಿಗರ ಆಕರ್ಷಣೀಯ ತಾಣ. ಭಿನ್ನ ವಿಭಿನ್ನ ಸಮುದಾಯಗಳ ಜೀವನ ಶೈಲಿಯನ್ನ ಬಿಂಬಿಸುವ ಆ ತಾಣ ಪ್ರವಾಸಿಗರ ಮೆಚ್ಚುಗೆಗೂ ಪಾತ್ರವಾಗಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಹೇರಿಕೆಯಿಂದ ಮುಚ್ಚಲಾಗಿದ್ದು, ಇದುವರೆಗೂ ತೆರೆದುಕೊಂಡಿಲ್ಲ. ಸದ್ಯ ನಿರ್ವಹಣೆ ಇಲ್ಲದೆ ಗಿಡ-ಗಂಟಿಗಳು ಬೆಳೆದು ಹಾಳು ಕೊಂಪೆಯಂತಾಗಿದ್ದು, ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ