ಆನೇಕಲ್ ಪುರಸಭೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ - banglore anekal Locals outrage news
🎬 Watch Now: Feature Video
ಸರ್ಕಾರಕ್ಕೆ ಜನ ಕಟ್ಟೋ ತೆರಿಗೆ ಹಣವನ್ನು ಅಭಿವೃದ್ಧಿಗೆ ಬಳಸಬೇಕು ಅಂತಾ ಮತದಾರರೇ ತಮಗೆ ಬೇಕಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡ್ತಾರೆ. ಆದರೆ, ಮತ ಕೇಳುವ ಸಂದರ್ಭದಲ್ಲಿ ಇರೋ ಕಾಳಜಿ ಗೆದ್ದ ಮೇಲೆ ರಾಜಕಾರಣಿಗಳಿಗೆ ಇರುವುದಿಲ್ಲ ಎನ್ನುವುದಕ್ಕೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ಪಟ್ಟಣ ಸಾಕ್ಷಿಯಾಗಿದೆ..