ಕೋಲಾರ ಟೊಮೆಟೊ ಮಾರುಕಟ್ಟೆಯಲ್ಲಿ ಸ್ಥಳೀಯ ರೈತರಿಗೇ ಸಿಗುತ್ತಿಲ್ಲ ಸೂಕ್ತ ಬೆಲೆ! - Kolar Tomato market
🎬 Watch Now: Feature Video

ಇದು ಏಷ್ಯಾದಲ್ಲೇ ಎರಡನೇ ದೊಡ್ಡ ಮಾರುಕಟ್ಟೆಯಾದ್ರು ಸ್ಥಳೀಯರ ರೈತರಿಗೆ ಹಿತ್ತಲ ಗಿಡ ಮದ್ದಲ್ಲ ಎನ್ನುವಂತಾಗಿದೆ. ಹಾಗಾಗಿ ಈಗ ಎಚ್ಚೆತ್ತುಕೊಂಡಿರುವ ರೈತರು ನಮ್ಮೂರಲ್ಲಿರುವ ಮಾರುಕಟ್ಟೆ ನಮಗೆ ಮಾತ್ರ ಇರಲಿ ಹೊರ ರಾಜ್ಯದವರಿಗೆ ನಿರ್ಬಂಧ ಹಾಕಿ ಅನ್ನೋ ಕೂಗು ಮೊಳಗಿಸಿದ್ದಾರೆ. ಅಷ್ಟಕ್ಕೂ ಏನವರ ಬೇಡಿಕೆ? ಈ ಸ್ಟೋರಿ ನೋಡಿ.