ಬಾರ್ಗೆ ಕನ್ನ ಹಾಕಿ ಯದ್ವಾತದ್ವಾ ಕುಡಿದ.. ₹20 ಸಾವಿರ ಮದ್ಯ ಹೊತ್ಕೊಂಡೂ ಹೋದ- ವಿಡಿಯೋ - bar thief in hubballi
🎬 Watch Now: Feature Video
ಬಾರ್ಗೆ ಕನ್ನ ಹಾಕಿದ ಐನಾತಿ ಕಳ್ಳನ್ನೊಬ್ಬ ಅಲ್ಲೇ ಮದ್ಯ ಸೇವಿಸಿ ತೆರಳಿದ ಘಟನೆ ಹುಬ್ಬಳ್ಳಿಯ ಮಂಜುನಾಥ ನಗರದ ಆಟವಾಡಿ ಬಾರ್ನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಮಾರು 15 ರಿಂದ 20 ಸಾವಿರ ರೂ. ಹಾಗೂ ವಿವಿಧ ಬ್ರ್ಯಾಂಡ್ನ ಮದ್ಯ ಎತ್ಕೊಂಡು ಹೋಗಿದ್ದಾನೆ. ಇಲ್ಲಿನ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.