ಹಗಲು ವೇಷ ಕಲಾವಿದನ ಬಾಳಲ್ಲಿ ಕವಿದ ಕತ್ತಲು: ಜೀವಬೆದರಿಕೆಗೆ ಹೆದರಿ ಮಗಳು ಆತ್ಮಹತ್ಯೆ? - yadagiri latest news
🎬 Watch Now: Feature Video
ಅಧಿಕಾರಿಯೊಬ್ಬ ಹಗಲು ವೇಷ ಕಲಾವಿದನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಆ ಕಲಾವಿದನ ಕುಟುಂಬ ಈಗ ಮಗಳನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಈ ಕುರಿತ ವರದಿ ನೋಡಿ