ಮದ್ದೂರಲ್ಲಿ ಪರಿಸರ ಸ್ನೇಹಿ ಇ-ರಿಕ್ಷಾಗಳ ಸಂಚಾರ ಆರಂಭ - ಮದ್ದೂರು ಲೆಟೆಸ್ಟ್ ನ್ಯೂಸ್​

🎬 Watch Now: Feature Video

thumbnail

By

Published : Jan 11, 2020, 11:53 PM IST

ಇವೆಲ್ಲ ಪರಿಸರಸ್ನೇಹಿ ವಾಹನಗಳು. ಅರಣ್ಯ ನಾಶ ತಡೆದು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುದ್ದವಾಗಿಡುವ ಉದ್ದೇಶದಿಂದ ಈ ವಾಹನಗಳನ್ನು ಜನರು ಬಳಕೆ ಮಾಡುತ್ತಿದ್ದಾರೆ. ಇವುಗಳಿಗೆ ಪೆಟ್ರೋಲ್​, ಡಿಸೇಲ್ ಬೇಕಿಲ್ಲ. ವಿದ್ಯುತ್​ ಮೂಲಕ ಇವು ಚಲಿಸುತ್ತವೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.