ಮಳೆಯ ನಡುವೆಯೂ ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತಗಣ - ಹಾಸನದ ಹಾಸನಾಂಬ ದೇವಾಲಯ ಲೇಟೆಸ್ಟ್ ಸುದ್ದಿ
🎬 Watch Now: Feature Video
ಮಳೆಯ ನಡುವೆಯೂ ಹಾಸನದ ಹಾಸನಾಂಬೆ ದರ್ಶನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಟಿಜಿಟಿ ಮಳೆ ನಡುವೆಯೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು.