ಕೋಟೆ ನಾಡಿನ ಕೆರೆಗಳು ಭರ್ತಿ.... ಬಾಗಿನ ಅರ್ಪಿಸಿದ ಶಾಸಕ ತಿಪ್ಪಾರೆಡ್ಡಿ - lakes filled in chitradurga
🎬 Watch Now: Feature Video
ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗಿದ್ದು,ಸಾಕಷ್ಟು ಕೆರೆಗಳು ಮೈದುಂಬಿ ಹರಿಯುತ್ತಿವೆ. ಈ ಹಿನ್ನೆಲೆ ಶಾಸಕ ತಿಪ್ಪಾರೆಡ್ಡಿ ಕೆರೆಗೆ ಬಾಗಿನ ಅರ್ಪಿಸಿದ್ದಾರೆ.ಹಳೇ ಕಲ್ಲಹಳ್ಳಿ,ಹಾಗೂ ಹೊಸ ಕಲ್ಲಹಳ್ಳಿ ಎರಡು ಗ್ರಾಮಗಳ ಜೀವನಾಡಿಯಾಗಿರುವ ಕೆರೆ ಭರ್ತಿಯಾಗಿದೆ. ಸ್ವತಃ ಗ್ರಾಮಸ್ಥರೇ ಗಂಗಾ ಪೂಜೆ ಮಾಡುವ ಮೂಲಕ ಕೋಡಿ ಬಿದ್ದ ಕೆರೆಗೆ ಶಾಸಕರ ಕೈಯಲ್ಲಿ ಬಾಗಿನ ಅರ್ಪಿಸಿ ಸಂತಸ ವ್ಯಕ್ತಪಡಿಸಿದರು.