ಬಡವರಿಗೆ ಸಿಗ್ತಾ ಇಲ್ಲ ಸರಿಯಾದ ಚಿಕಿತ್ಸೆ: ಕಿಮ್ಸ್ನಲ್ಲಿದೆ ಸಿಬ್ಬಂದಿ ಕೊರತೆ - ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ
🎬 Watch Now: Feature Video
ಉತ್ತರ ಕರ್ನಾಟಕದ ಬಹುತೇಕ ಬಡವರು ತಮ್ಮ ಆರೋಗ್ಯದಲ್ಲಿ ಏರುಪೇರಾದ್ರೆ ಹುಬ್ಬಳ್ಳಿಯ ಕಿಮ್ಸ್ ಕಡೆ ಮುಖ ಮಾಡ್ತಾರೆ. ಆದರೆ, ಅಲ್ಲಿ ಚಿಕಿತ್ಸೆ ನೀಡಲು ಸರಿಯಾದ ಸಿಬ್ಬಂದಿಯೇ ಇಲ್ಲ. ಇದರಿಂದಾಗಿ ಸಾವಿರಾರು ರೋಗಿಗಳಿಗೆ ನಿತ್ಯ ತೊಂದರೆಯಾಗ್ತಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ...