ಪ್ರವಾಹದಿಂದ ಇನ್ನೂ ಸುಧಾರಿಸಿಲ್ಲ ರೈತರ ಸ್ಥಿತಿ.. ಮೇವಿನ ಕೊರತೆಯಿಂದ ಜಾನುವಾರು ಮಾರಾಟ! - ಭೀಕರ ಪ್ರವಾಹ ಪರಿಸ್ಥಿತಿಯಿಂದ ಸುಧಾರಿಸದ ಪರಿಸ್ಥಿತಿ
🎬 Watch Now: Feature Video
ಭೀಕರ ಪ್ರವಾಹದ ಪರಿಸ್ಥಿತಿಗೆ ಸಿಲುಕಿದ್ದ ಬೆಳಗಾವಿಯ ಮಂದಿ ಇನ್ನೂ ಸುಧಾರಿಸಿಕೊಂಡಂತಿಲ್ಲ. ಬೇಸಿಗೆ ಆರಂಭಕ್ಕೂ ಮುನ್ನವೇ ಮೇವಿನ ಕೊರತೆ ಉಂಟಾಗಿದೆ. ರೈತರು ತಮ್ಮ ಎತ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಜಾತ್ರೆಗಳಲ್ಲಿ ದನಗಳ ಮಾರಾಟ ಪ್ರಕ್ರಿಯೂ ಜೋರಾಗಿದೆ.
TAGGED:
Lack of forage problem