ದಾವಣಗೆರೆಯಲ್ಲಿ ಕೋವಿಡ್‌ ವ್ಯಾಕ್ಸಿನ್ ಖಾಲಿ : ಗ್ರೌಂಡ್​ ರಿಪೋರ್ಟ್​ - Davangere

🎬 Watch Now: Feature Video

thumbnail

By

Published : May 1, 2021, 2:35 PM IST

ದಾವಣಗೆರೆ : ಜಿಲ್ಲೆಯಲ್ಲಿ ವ್ಯಾಕ್ಸಿನ್​ ಅಭಾವ ಎದುರಾಗಿದೆ. ಹಾಗಾಗಿ, ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಇಲ್ಲ ಎಂಬ ನಾಮಫಲಕಗಳನ್ನು ಅಂಟಿಸಲಾಗಿದೆ‌. ದಾವಣಗೆರೆ ನಗರದ ನಿಟ್ಟುವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಕಷ್ಟು ಜನ ವ್ಯಾಕ್ಸಿನ್​​ಗಾಗಿ ಆಗಮಿಸುತ್ತಿದ್ದು, ವ್ಯಾಕ್ಸಿನ್ ಇಲ್ಲದೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಿರುಗುತ್ತಿದ್ದಾರೆ. ವ್ಯಾಕ್ಸಿನ್ ಅಭಾವ ಆಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಖುದ್ದು ಡಿಸಿ ಮಹಾಂತೇಶ್ ಬೀಳಗಿಯವರೇ ಜನರಲ್ಲಿ ಮನವಿ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.