ಮಳೆಗೆ ಹಿಡಿಶಾಪ... ಮರು ಬಿತ್ತನೆಗೆ ಕಾಸಿಲ್ಲದೆ ಬಿಸಿಲು ನಾಡಿನ ರೈತರ ಪರದಾಟ! - ವಿಜಯಪುರ ರೈತರ ಸಮಸ್ಯೆ ಕುರಿತ ಸುದ್ದಿ

🎬 Watch Now: Feature Video

thumbnail

By

Published : Nov 18, 2019, 1:16 PM IST

ವಿಜಯಪುರ: ಕಳೆದ ಹಲವು ವರ್ಷಗಳಿಂದ ಅನಾವೃಷ್ಟಿಗೆ ತತ್ತರಿಸಿ, ಬೆಳೆಗಳಿಗೆ ನೀರಿನ ಕೊರತೆಯಿಂದ‌ ಪರದಾಡುತ್ತಿದ್ದ ರೈತರು ಇದೀಗ ಮಳೆಗೆ ಹಿಡಿಶಾಪ ಹಾಕುವಂತಾಗಿದೆ. ಅತಿವೃಷ್ಟಿಯಿಂದ ಬಿತ್ತನೆ ಮಾಡಿದ್ದ ಬೆಳೆಗಳೆಲ್ಲಾ ನಾಶವಾಗಿದ್ದು, ಮರು ಬಿತ್ತನೆಗೆ ಹಣ ಹೊಂದಿಸಲಾಗದೆ ರೈತರು ಕಂಗಾಲಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.