ಪ್ರಧಾನಿ ಮೋದಿ ಅವರಿಗೆ ಸುಳ್ಳೇ ಬಂಡವಾಳ... ಕಾರ್ಮಿಕ ಸಚಿವ ವೆಂಕಟರಮಣಪ್ಪ ವಾಗ್ದಾಳಿ - ಕಾರ್ಮಿಕ ಸಚಿವ
🎬 Watch Now: Feature Video

ಚಿತ್ರದುರ್ಗ: ಪ್ರಧಾನಿ ಮೋದಿ ಓರ್ವ ಸುಳ್ಳುಗಾರ, ಬಿಜೆಪಿಯವರು ಹಾಗೂ ಮೋದಿ ಹೇಳುವುದೆಲ್ಲ ಸುಳ್ಳು ಇದೇ ಅವರ ಹಾಗೂ ಆ ಪಕ್ಷದ ಬಂಡವಾಳ, ದೇಶದಲ್ಲಿ ಪ್ರಧಾನಿ ಮೋದಿಯವರಿಗೆ ಯಾರು ಬೆಲೆ ಕೊಡುವುದಿಲ್ಲ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ವಾಗ್ದಾಳಿ ನಡೆಸಿದ್ದಾರೆ.