ವಾಹ್! ಏನದ್ಭುತ.. ಧುಮ್ಮಿಕ್ಕಿ ಹಾಲ್ನೊರೆಯಂತಾದ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು.. - shivana samudra latest news
🎬 Watch Now: Feature Video

ಚಾಮರಾಜನಗರ: ಹಳೇ ಮೈಸೂರು ಭಾಗದಲ್ಲಾಗುತ್ತಿರುವ ಸತತ ಮಳೆ ಮತ್ತು ಕೆಆರ್‌ಎಸ್‌ನ ಹೊರ ಹರಿವಿನಿಂದಾಗಿ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ.ಶಿವನ ಸಮುದ್ರದ ಸಮೂಹ ದೇವಾಲಯವನ್ನು ದಾಟುತ್ತಿದ್ದಂತೆ ಕಾವೇರಿಯ ನೋಟ ಅದ್ಭುತವಾಗಿದೆ. ವೆಸ್ಲಿ ಸೇತುವೆ ಬಳಿ ವಿಶಾಲವಾಗಿ ಹರಿಯುವ ನದಿಯ ಸೊಬಗು ಕಾಣುವುದೇ ಕಣ್ಣಿಗೆ ಆನಂದ. ಈ ದೃಶ್ಯ ಕಾವ್ಯ ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.