ಕೃಷ್ಣನೂರಿನಲ್ಲಿ ಜನ್ಮಾಷ್ಟಮಿ ಸಂಭ್ರಮ: ಎಲ್ಲೆಲ್ಲೂ ಕೃಷ್ಣನಾಮ ಜಪ - udupi matt
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4224540-thumbnail-3x2-bng.jpg)
ಕೃಷ್ಣನಗರಿ ಉಡುಪಿಯಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿದೆ. ಸೌರಮಾನ ಪದ್ಧತಿಯಂತೆ ಅದ್ಧೂರಿ ಆಚರಣೆ ಕಳೆಗಟ್ಟಿದೆ.ಅಷ್ಟಮಠಗಳ ರಥಬೀದಿ ಕೃಷ್ಣ ಜಪದಲ್ಲಿ ಮಿಂದೇಳುತ್ತಿದೆ. ಶನಿವಾರ ಶ್ರೀ ಕೃಷ್ಣ ಲೀಲೋತ್ಸವ ಜರುಗಲಿದ್ದು, ಸಾವಿರಾರು ಜನರು ವಿಟ್ಲಪಿಂಡಿ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
Last Updated : Aug 23, 2019, 11:49 PM IST