ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಹೇಗೆ ನಡೆಯುತ್ತಿದೆ ಮತದಾನ... ವಾಕ್ ಥ್ರೂ ವರದಿ - ಕೆ.ಆರ್.ಪುರಂ ವಿಧನಸಭಾ ಕ್ಷೇತ್ರ
🎬 Watch Now: Feature Video
ಕೆ.ಆರ್.ಪುರಂ ವಿಧನಸಭಾ ಕ್ಷೇತ್ರದ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. ಈ ಕ್ಷೇತ್ರದ ಮೊದಲ ಮತದಾರರಾಗಿ ಬೈರತಿ ಬಸವರಾಜ್ ಮತ ಹಾಕಿದ್ದು,ಎಲ್ಲರೂ ಮತದಾನ ಮಾಡುವಂತೆ ತಿಳಿಸಿದ್ರು. ಈ ಕುರಿತು ಈಟಿವಿ ಭಾರತದ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.
Last Updated : Dec 5, 2019, 10:04 AM IST